ಕಾಂಗ್ರೆಸ್ ನ ಪಾದಯಾತ್ರೆ ಬಗ್ಗೆ ಕೇಳಿ ಕೇಳಿ ನಮ್ಮ ಅಣ್ಣಾವ್ರ ಒಂದು ಹಾಡನ್ನು ಸ್ವಲ್ಪ ತಿರುಚಿ ಹೀಗೆ ಮಾಡಿದ್ದೇನೆ...
ಗುಟ್ಟೊಂದ ಹೇಳುವೆ ಬಳ್ಳಾರಿಯ ಮಕ್ಕಳೇ
ಕೊಟ್ಟಿದ್ದು ಸೊನ್ನೆ ಬಚ್ಚ್ಹಿಟ್ಟಿದ್ದು ರೆಡ್ಡಿಗಳಿಗೆ
ಗಣಿ ಹಣವು ಹೇಳಿದಂತೆ ನೀನೆಂದು ಕೇಳಬೇಡ
ದಾಸನಾಗಿ ರೆಡ್ಡಿಗೆ ನೀನೆಂದು ಬಾಳಬೇಡ
ಗುಟ್ಟೊಂದ ಹೇಳುವೆ ಬಳ್ಳಾರಿಯ ಮಕ್ಕಳೇ
ಕೊಟ್ಟಿದ್ದು ಸೊನ್ನೆ ಬಚ್ಚ್ಹಿಟ್ಟಿದ್ದು ರೆಡ್ಡಿಗಳಿಗೆ
ಸಿದ್ದು-ಡಿಕೆಶಿ-ಪಾಂಡೆ ಇವರ ಪಾದಯಾತ್ರೆ ವೀಡಿಯೊ
ದಿಲ್ಲಿಯಲ್ಲಿ ಸೋನಿಯಾ ಎ.ಸಿ ಯಲ್ಲಿ ಕೂತು ನೋಡುತಿಹಳು
ಗುಟ್ಟೊಂದ ಹೇಳುವೆ ಬಳ್ಳಾರಿಯ ಮಕ್ಕಳೇ
ಕೊಟ್ಟಿದ್ದು ಸೊನ್ನೆ ಬಚ್ಚ್ಹಿಟ್ಟಿದ್ದು ರೆಡ್ಡಿಗಳಿಗೆ
ಸಿದ್ದು ಡಿಕೆಶಿ ಯಂತೆ ನಿಮ್ಮಲ್ಲಿ ಯಾರು ಇಹರೋ
ಸೋನಿಯಾ ಪ್ರಿಯಾಂಕ ನಿಮ್ಮಲ್ಲಿ ಯಾರೊ
ಗುಟ್ಟೊಂದ ಹೇಳುವೆ ಬಳ್ಳಾರಿಯ ಮಕ್ಕಳೇ
ಕೊಟ್ಟಿದ್ದು ಸೊನ್ನೆ ಬಚ್ಚ್ಹಿಟ್ಟಿದ್ದು ರೆಡ್ಡಿಗಳಿಗೆ
ನಾನಲ್ಲ ಬರೆಯುವುದು!
10 months ago