ಬಾರು ಎಂಬ ಎರಡಕ್ಷರವನ್ನು ಹೊಕ್ಕಿ, ದುಡ್ಡು ಎಂಬ ಎರಡಕ್ಷರವನ್ನು ಬೋಳಿಸಿ
ಬೀರು-ವಿಸ್ಕಿ ಎಂಬ ಎರಡಕ್ಷರವನ್ನು ಏರಿಸಿ, ನಿಶೆ ಎಂಬ ಎರಡಕ್ಷರದಲ್ಲಿ ತೇಲಿ
ಮೋರಿ ಎಂಬ ಎರಡಕ್ಷರದಲ್ಲಿ ಬಿದ್ದು ಹೊರಳಿ, ನಿದ್ದೆ ಎಂಬ ಎರಡಕ್ಷರದ ದೇವಿಯನ್ನು ಅಪ್ಪಿ
ಕೊನೆಗೆ ಮನೆ ಎಂಬ ಎರಡಕ್ಷರವನ್ನು ಮುಟ್ಟುವುದೇ ಈ ಚಟ ಆನ್ನೋ ಎರಡಕ್ಷರದ ಮಹಿಮೆ!
ನಾನಲ್ಲ ಬರೆಯುವುದು!
10 months ago
No comments:
Post a Comment