ಅಹಾ...ಬಹಳ ದಿನಗಳದಿಂದ ನನ್ನ ಮನಸಿನಲ್ಲಿ ಕೊರೆಯುತಿದ್ದ ಈ ಬ್ಲಾಗ್ ಎಂಬ ಯೋಚನೆಗೆ ಇವತ್ತು ಮುಕ್ತಿ ಸಿಕ್ಕಿತು... nಅನ್ನದೇ ಆದ ಒಂದು ಬ್ಲಾಗ್ ಮಾಡಬೇಕೆಂಬ ಆಸೆ ಇವತ್ತು ಪೂರೈಸಿದೆ...
ಈ ಸಲ ವೀಕೆಂಡ್ ನಲ್ಲಿ ಏನು ಮಾಡೋದು ಅಂಥ ಆಫೀಸ್ ನಲ್ಲೆ ಸ್ಕೆಚ್ ಹಾಕುತಿರುವಾಗ ಈ ಯೋಚನೆ ಬಂದು ಅಲ್ಲೇ ಆಫೀಸ್ ನಲ್ಲೆ ಕುಂತು ಒಂದು ಬ್ಲಾಗ್ ಓಪನ್ ಮಾಡಿಬಿಟ್ಟೆ...ಮಾಡಕ್ಕೆ ಬೇರೆ ಕೆಲಸ ಇದ್ರು ಈ ಫ್ರೈಡೆ ಬಂದ್ರೆ ಸಾಕು..ಆಫೀಸ್ ನಲ್ಲಿ ಯಾರಿಗೂ ಕೆಲಸ ಮಾಡಕ್ಕೆ ಮೂಡ್ ಇರೋದಿಲ್ಲ!! ಎಲ್ಲರಿಗೂ ಬೇಗ ಮನೆಗೆ ಹೋಗೋದೇ ಚಿಂತೆ...ಮನೆಗೆ ಹೋಗಿ ಕಡಿದು ಗುಡ್ಡೆ ಹಾಕೋದು
ಅಷ್ಟೇ ಇದೆ..ಅದು ಬೇರೆ..ಅದ್ರೆ ಆಫೀಸ್ ನಲ್ಲಿ ಮಾತ್ರ ೫ ಗಂಟೆ ತನಕ ಇರೋಕ್ಕೆ ಯಾರಿಗೂ ಅಂಡು ಊರೊದಿಲ್ಲ..ಹೀಗೆ ಇನ್ನು ಮುಂದೆ ಕುಂತು ಎಲ್ಲರಿಗೂ ಯಾವುದಾದರು ವಿಷಯದ ಮೇಲೆ ತಲೆ ಕೊರೆಯೋಣ ಅಂಥ ಇದ್ದೀನಿ..ಅಲ್ಲಿಯ ತನಕ ಇಷ್ಟು ಸಾಕು ಅನ್ಸುತ್ತೆ..
ನಾನಲ್ಲ ಬರೆಯುವುದು!
11 months ago
No comments:
Post a Comment